ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತಹಶೀಲ್ದಾರ್ ನೇತೃತ್ವದಲ್ಲಿ ಡಾ. ಫ‌.ಗು. ಹಳಕಟ್ಟಿ ಜಯಂತಿ

ನವಲಗುಂದ : ನವಲಗುಂದ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಅನಿಲ ಬಡಿಗೇರ ಹಾಗೂ ತಾಲೂಕಾ ಆಡಳಿತದಿಂದ ಡಾ.ಫ.ಗು ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಎಂ ಜೆ ಹೊಕ್ರಾಣಿ, ಗಣೇಶ ಚಳಕೇರಿ, ಭಜಂತ್ರಿ, ನಾಗರಾಜ್ ಕರಿಸಕ್ರಣ್ಣವರ, ಮುತ್ತಣ್ಣವರ ಸೇರಿದಂತೆ ತಾಲೂಕಾ ಆಡಳಿತದ ಎಲ್ಲ ಸಿಬ್ಬಂದಿಗಳು ಇದ್ದರು.

Edited By : PublicNext Desk
Kshetra Samachara

Kshetra Samachara

03/07/2022 02:25 pm

Cinque Terre

20.53 K

Cinque Terre

0

ಸಂಬಂಧಿತ ಸುದ್ದಿ