ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರೈತ ಭವನದಲ್ಲಿ ಧ್ವಜಾರೋಹಣ

ನವಲಗುಂದ: 73ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಲಿಂಗರಾಜ ವೃತ್ತದಲ್ಲಿನ ರೈತ ಭವನದಲ್ಲಿ ರೈತರಿಂದ ಸರಳವಾಗಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ಈ ಸಂಧರ್ಭದಲ್ಲಿ ಮಲಪ್ರಭಾ ಮಹದಾಯಿ ಕಳಸಾ-ಬಂಡೂರಿ ಹೋರಾಟ ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಸಿದ್ದಪ್ಪ ಮುಪ್ಪಯ್ಯನವರ, ರೈತ ಮುಖಂಡರಾದ ಸುಭಾಷ್ ಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ, ಆಯ್ ಡಿ ಭಗವಾನ್, ರವಿ ತೋಟದ, ಸಿದ್ದಪ್ಪ ಹಳ್ಳದ, ಬಸನಗೌಡ ಪಕ್ಕೀರಗೌಡ್ರ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ಸಂಗಪ್ಪ ನಿಡವಣಿ , ಗಂಗಪ್ಪ ಸಂಗಟಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/01/2022 12:01 pm

Cinque Terre

10.77 K

Cinque Terre

1

ಸಂಬಂಧಿತ ಸುದ್ದಿ