ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜೆ.ಡಿ.ಎಸ್ ಪಕ್ಷದ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ

ನವಲಗುಂದ : ದಾಸ ಶ್ರೇಷ್ಟ ಕನಕದಾಸರ ಜಯಂತಿ ಪ್ರಯುಕ್ತ ನಗರದ ಜೆ.ಡಿ.ಎಸ್ ಪಕ್ಷದ ಕಚೇರಿಯಲ್ಲಿ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಅವರ ನೇತ್ರತ್ವದಲ್ಲಿ ದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು.

ಇನ್ನು ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕಾ ಅಧ್ಯಕ್ಷ ಪ್ರದೀಪ ಲೆಂಕನಗೌಡ್ರ, ಹುಬ್ಬಳ್ಳಿ ತಾಲೂಕಾ ಅಧ್ಯಕ್ಷ ಶಿವಣ್ಣಾ ಹುಬ್ಬಳ್ಳಿ, ನವಲಗುಂದ ಪುರಸಭೆ ಸದಸ್ಯರಾದ ಪ್ರಕಾಶ ಶಿಗ್ಲಿ, ಮೋದಿನ ಶಿರೂರ, ಮಾಂತೇಶ ಭೋವಿ, ಪಕ್ಷದ ಮುಖಂಡರಾದ ಜಿ.ಎನ್.ತೋಟದ, ಶರಣು ಯಮನೂರ, ಶಾನಭೋಗರ, ನಿಜಗುಣಿ ಗಾಡದ, ನಂದಿನಿ ಹಾದಿಮನಿ, ಸುನಂದಾ ಬಂಡಿವಡ್ಡರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/11/2021 07:18 pm

Cinque Terre

18.16 K

Cinque Terre

0

ಸಂಬಂಧಿತ ಸುದ್ದಿ