ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ :ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಬಾಕಿ ಅರ್ಜಿಗಳ ವಿಲೇವಾರಿ

ನವಲಗುಂದ : ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆ ಧಾರವಾಡ ಇವರ ಸಂಯುಕ್ತ ಅಶ್ರಯದಲ್ಲಿ ಕಾರ್ಮಿಕ ಅದಾಲತ ಕಾರ್ಮಿಕ ಇಲಾಖೆಗೆ ಸಂಬಂದಿಸಿದ ಬಾಕಿ ಅರ್ಜಿಗಳ ವಿಲೇವಾರಿ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು ಮಂಜುನಾಥ ಜಾಧವ, ಮುಖ್ಯಾಧಿಕಾರಿ ಹಸಬಿ, ನವಲಗುಂದ ಪಿ ಎಸ್ ಐ ಬೆನ್ನೂರ್, ಅಬಕಾರಿ ಇಲಾಖೆಯ ಗೀತಾ ತೆಗ್ಯಾಳ, ನವಲಗುಂದ ಕಾರ್ಮಿಕ ಮುಖಂಡರು ಲಕ್ಶ್ಮಣ ಗುಡಾರದ, ಕೃಷ್ಣ ಭೋಜೆದಾರ, ಮಲ್ಲಪ್ಪ ಹೆಬಸೂರ, ನವಲಗುಂದ ತಾಲೂಕಿನ ಕಾರ್ಮಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/08/2021 08:22 pm

Cinque Terre

28.73 K

Cinque Terre

0

ಸಂಬಂಧಿತ ಸುದ್ದಿ