ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : SSLC ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ನವಲಗುಂದ: ಸಮಾಜ ಕಲ್ಯಾಣ ಇಲಾಖೆಯ ಶಿರಗುಪ್ಪಿಯ ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿ 625 ಕ್ಕೆ 624 ಅಂಕಗಳಿಸಿ, ಜಿಲ್ಲೆಯ ಸರ್ಕಾರಿ ಶಾಲೆ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಾವಳ್ಳಿಯ ಚೇತನಾ ವೈ ಮಣಕವಾಡ ಹಾಗೂ 621 ಅಂಕಗಳನ್ನು ಗಳಿಸಿರುವ ತಿರ್ಲಾಪುರ ಗ್ರಾಮದ ನವಲಗುಂದ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯಾದ ರಕ್ಷಿತಾ ಮಲ್ಲಪ್ಪ ಬಂಡಿ ಅವರ ಮನೆಗಳಿಗೆ ಇಲಾಖೆಯ ಜಂಟಿ ನಿರ್ದೆಶಕ ಡಾ ಎನ್.ಆರ್ ಪುರುಷೋತ್ತಮ ಭೇಟಿ ನೀಡಿ, ಸತ್ಕರಿಸಿದರು. ಪ್ರಾಚಾರ್ಯ ಆನಂದ ಹಿರೇಲಿಂಗಣ್ಣವರ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/05/2022 09:51 am

Cinque Terre

5.48 K

Cinque Terre

0

ಸಂಬಂಧಿತ ಸುದ್ದಿ