ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಆ ಕಾಂಪೌಂಡ್ ಗೋಡೆ ನೋಡಿದರೆ ಪ್ರಾಣಿಗಳೆ ಓಡಿ ಬರುವಂತಿವೆ

ಧಾರವಾಡ :ಪ್ರತಿ ವರ್ಷ ಅಕ್ಟೋಬರ್ 2 ರಿಂದ 8 ರವರೆಗೆ “ವನ್ಯಜೀವಿ ಸಪ್ತಾಹ” ವನ್ನಾಗಿ ಆಚರಿಸಲಾಗುತ್ತದೆ.ವನ್ಯಜೀವಿಗಳ ಬಗ್ಗೆ ಹಲವಾರು ಕಾರ್ಯ ಯೋಜನೆಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಅದರಂತೆ ವನ್ಯಜೀವಿ ಸಪ್ತಾಹದ ಅಂಗವಾಗಿ ಇಂದು ನಗರದ ಕೆ.ಸಿ.ಪಾರ್ಕ್ ಹತ್ತಿರದ ಅರಣ್ಯ ಸಂಕೀರ್ಣದ ಕಂಪೌಂಡ್ ಗೋಡೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಮತ್ತು ತಂಡದ ಅವರು ಪ್ರಾಣಿ, ಸಸ್ಯಗಳು ಹಾಗೂ ಒಟ್ಟಾರೆ ಪರಿಸರ ಸೇರಿದಂತೆ ಹತ್ತು ಹಲವಾರು ವಿವಿಧ ಪ್ರಾಣಿ ಪಕ್ಷಿಗಳ ರಚಿಸಿದ ಗೋಡೆ ಬರಹ ದೃಶ್ಯಗಳು ನೋಡಬಹುದಾಗಿದೆ.

Edited By : Nagesh Gaonkar
Kshetra Samachara

Kshetra Samachara

05/10/2020 04:23 pm

Cinque Terre

26.22 K

Cinque Terre

3

ಸಂಬಂಧಿತ ಸುದ್ದಿ