ಕಲಘಟಗಿ:ತಾಲೂಕು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದಿಂದ ಮಾಜಿ ಪ್ರಧಾನಿ ಅಟಲ್ ಜಿ ಅವರ ಜನ್ಮ ದಿನದ ನಿಮಿತ್ತ ಗೋ ಪೂಜೆಯನ್ನು ನೆರವೇರಿಸಲಾಯಿತು.
ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲಿ
ಯುವ ಮೋರ್ಚಾದಿಂದ ಪದಾಧಿಕಾರಿಗಳು ಗೋ ಪೂಜೆಯನ್ನು ಮಾಡಿ ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ಆಚರಿಸಲಾಯಿತು ಎಂದು ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ದ್ಯಾವಪ್ಪನವರ ತಿಳಿಸಿದರು.
Kshetra Samachara
25/12/2020 09:53 pm