ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಪಿಎಂಸಿಗಳಲ್ಲಿ ವ್ಯಾಪಾರ ಬಂದ್ ಮಾಡಿ ವರ್ತಕರ ಹೋರಾಟ

ಹುಬ್ಬಳ್ಳಿ: 35 ಪೈಸೆ ಇದ್ದ ಸೆಸ್ 1.05 ರೂಪಾಯಿ ಗೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ, ಎಪಿಎಂಸಿ ಬಂದ್ ಮಾಡಿ ವರ್ತಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡ ಸೇರಿದಂತೆ ವಿಜಯಪುರ, ಗದಗ, ರಾಣೆಬೆನ್ನೂರು, ಬ್ಯಾಡಗಿ, ಕೊಪ್ಪಳ, ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಎಪಿಎಂಸಿ ಬಂದ್ ಮಾಡಿದ್ದಾರೆ..

Edited By : Manjunath H D
Kshetra Samachara

Kshetra Samachara

21/12/2020 09:53 am

Cinque Terre

55.72 K

Cinque Terre

1

ಸಂಬಂಧಿತ ಸುದ್ದಿ