ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಲಕ್ಷ ದೀಪಗಳಿಂದ ವೀರಾಂಜನೇಯನಿಗೆ ದೀಪೋತ್ಸವ

ಹುಬ್ಬಳ್ಳಿ- ಕಾರ್ತಿಕ ಮಾಸದ ಅಂಗವಾಗಿ, ನಗರದ ಗೋಕುಲ ಗ್ರಾಮದಲ್ಲಿ ಆಂಜನೇಯ ಸ್ವಾಮಿಗೆ ಭಕ್ತರೆಲ್ಲರು ಸೇರಿ ಲಕ್ಷಾಂತರ ಹಣತೆಗಳಿಂದ ದೀಪವನ್ನು ಹಚ್ಚಿ ಕಾರ್ತಿಕ ದೀಪೋತ್ಸವನ್ನು ಬಹಳ ವಿಜೃಂಭಣೆಯಿಂದ ಅಂತ್ಯಗೊಳಿಸಿದರು

ಈ ಸಂದರ್ಭದಲ್ಲಿ ಬಸವನಿಂದ ಆಂಜನೇಯನ ಸನ್ನಿಧಿಗೆ ಪೂಜೆ ಸಲ್ಲಿಸಿ, ನಂತರ ಭಕ್ತರು ಬಸವನ ಆಶೀರ್ವಾದ ಪಡೆದು ,ಪ್ರಸಾದ ಸ್ವೀಕರಿಸಿದರು....

Edited By :
Kshetra Samachara

Kshetra Samachara

15/12/2020 09:29 pm

Cinque Terre

19.99 K

Cinque Terre

0

ಸಂಬಂಧಿತ ಸುದ್ದಿ