ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಜಂಗಮವಟುಗಳಿಗೆ ಅಯ್ಯಾಚಾರ ದೀಕ್ಷೆ

ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ‌‌ ಹನ್ನೆರಡು ಮಠದಲ್ಲಿ ಜಂಗಮವಟುಗಳಿಗೆ ಅಯ್ಯಾಚಾರ ದೀಕ್ಷೆಯನ್ನು ನೀಡಲಾಯಿತು.

ಲಿಂ.ಶ್ರೀ ಷ ಬ್ರ ಮಡಿವಾಳ ಶಿವಾಚಾರ್ಯ ಸ್ವಾಮಿಗಳ ಲಿಂಗಾಂಗಸಾಮರಸ್ಯದ ೩೦ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜಂಗಮವಟುಗಳಿಗೆ ಅಯ್ಯಾಚಾರ ದೀಕ್ಷೆಯನ್ನು ಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ನೇತ್ರತ್ವದಲ್ಲಿ ನಡೆಸಲಾಯಿತು.

ಜಂಗಮವಟುಗಳಿಗೆ ಮಂತ್ರ ಬೋಧನೆ ಮಾಡಲಾಯಿತು. ಇಷ್ಟಲಿಂಗ ಪೂಜೆಯ ಮಹತ್ವ ವನ್ನು ‌ತಿಳಿಸಲಾಯಿತು.

Edited By :
Kshetra Samachara

Kshetra Samachara

12/12/2020 09:19 pm

Cinque Terre

17.33 K

Cinque Terre

0

ಸಂಬಂಧಿತ ಸುದ್ದಿ