ಹುಬ್ಬಳ್ಳಿ: ಭೂಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕಾರ ಖಂಡನೆ
ಹುಬ್ಬಳ್ಳಿ: ಭೂಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕಾರ ಖಂಡಸಿ, ಮಹದಾಯಿ ಕಳಸಾ ಬಂಡೂರಿ ಸಮನ್ವಯ ಸಮತಿ ಹಾಗೂ CITU ಸಂಘಟನೆ ವತಿಯಿಂದ, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಲ್ ಮಾದರಿಯ ಪೇಪರ್ ಹರಿದು ಹಾಕುವ ಮೂಲಕ ಪ್ರತಿಭಟನೆ ಮಾಡಿದರು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ