ಧಾರವಾಡ: ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಸವಿತಾ ವಿ. ಅಮರಶೆಟ್ಟಿ ಅವರಿಗೆ ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಸಿ ಕೊಟ್ಟು ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಬಸವರಾಜ ಮರಕುಂಬಿ, ಪ್ರವೀಣ ಪಾಟೀಲ, ಚಂದ್ರಶೇಖರ ಏರಿಮನಿ, ಶ್ರೀಮತಿ ದಿವ್ಯಾ ಮರಕುಂಬಿ, ಪ್ರವೀಣ ಹಟ್ಟಿಹೊಳಿ, ವಿಶ್ವನಾಥ ಅಮರಶೆಟ್ಟಿ, ಸುನೀಲ ಮರಕುಂಬಿ ಉಪಸ್ಥಿತರಿದ್ದರು.
Kshetra Samachara
03/12/2020 04:45 pm