ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದ್ಯಾಮಾಪುರದಲ್ಲಿ ಚಾತುರ್ಮಾಸ ನಿಮಿತ್ಯವಾಗಿ ಅಳ್ಳುಕುಂಕುಮ ನೋಂಪಿ

ಕಲಘಟಗಿ: ತಾಲೂಕಿನ ದ್ಯಾಮಾಪುರ ಗ್ರಾಮ ದಲ್ಲಿ ನಾಲ್ಕು ತಿಂಗಳ ಚಾತುರ್ಮಾಸ ನಿಮಿತ್ಯವಾಗಿ ಅಳ್ಳುಕುಂಕುಮ ನೋಂಪಿ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಕುಂಬಗಳ ಮೆರವಣಿಗೆ ಮಾಡಲಾಯಿತು.ಭಗವಾನ್ ಶ್ರೀ 1008 ಶಾಂತಿನಾಥ ಜಿನ ಮಂದಿರಾದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಂದಗೋಳ ಪಂಚ ಗ್ರಹ ಹಿರೇಮಠದ ಶ್ರೀ ಷ ಬ್ರ ಶಿತಕಂಠಶ್ವರ ಶಿವಾಚಾರ್ಯ ಸ್ವಾಮಿಜಿನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು,ಜೈನ ಧರ್ಮದ ತತ್ವ,ಸಿದ್ದಾಂತಗಳನ್ನು ಸರ್ವರೂ ಜೀವನದಲ್ಲಿ ಅಳ್ವವಡಿಸಿಕೊಂಡರೆ ಸುಖ ಶಾಂತಿ ನೆಮ್ಮದಿ ಸಿಗಲುಸಾಧ್ಯ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಸ್ಥಾನಿಕ ಪಂಡಿತರಾದ ಶ್ರೇಣಿಕ ಉಪಾಧ್ಯೆ, ಶ್ರಾವಕರು,ಶಾವಕಿಯರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/12/2020 10:26 am

Cinque Terre

19.35 K

Cinque Terre

0

ಸಂಬಂಧಿತ ಸುದ್ದಿ