ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತುಳಸಿ ಲಗ್ನಕ್ಕೆ ನವಲಗುಂದ ಜನರ ಭರ್ಜರಿ ತಯಾರಿ

ನವಲಗುಂದ : ತುಳಸಿ ಮದುವೆ, ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳೋದಾದರೆ ತುಳಸಿ ಲಗ್ನ ಈ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನವಲಗುಂದ ಮಾರುಕಟ್ಟೆಯಲ್ಲಿ ಕಬ್ಬು, ಬಾಳೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮಾರಾಟ ಜೋರಾಗಿದೆ.

ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ ಮತ್ತು ಆಚರಿಸಲಾಗುವ ಈ ತುಳಸಿ ಲಗ್ನ ವನ್ನು ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಗಾಗಿ ಮಾಡಲಾಗುತ್ತೆ, ಈಗ ಇದಕ್ಕೆ ಬೇಕಾದ ಅಗತ್ಯ ವಸ್ತುಗಳಾದ ಕಬ್ಬು, ಬಾಳೆ ಗಿಡ, ಬೆಟ್ಟದನೆಲ್ಲಿಕಾಯಿ, ಹುಣಸೆಹಣ್ಣನ್ನು ಕೊಳ್ಳಲು ಜನ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ವ್ಯಾಪಾರಿಗಳ ಮೊಗದಲ್ಲೂ ಸಂತಸ ಮನೆ ಮಾಡಿದೆ.

Edited By :
Kshetra Samachara

Kshetra Samachara

26/11/2020 05:24 pm

Cinque Terre

18.64 K

Cinque Terre

0

ಸಂಬಂಧಿತ ಸುದ್ದಿ