ಅಣ್ಣಿಗೇರಿ : ಮಾನವನ ಜೀವನ ಕಷ್ಟಕ್ಕೆ, ಕುಗ್ಗಿದೆ ಸುಖಕ್ಕೆ ಹಿಗ್ಗದೆ ನಿತ್ಯ ನಿರಂತರವಾಗಿರುಬೇಕು ಇಲ್ಲಿ ಯಾವುದೂ ಶಾಶ್ವತವಲ್ಲ, ಎಂದು ಶೋ.ಬ್ರ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ದಾಸೋಹ ಮಠ ಹೇಳಿದರು.
ಅವರು ಅಣ್ಣಿಗೇರಿ ಪಟ್ಟಣದ ಪುರಧಿಶ್ವೇರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ತಿಕ ಮಾಸದ ಅಂಗವಾಗಿ 10ನೇ ವರ್ಷದ ಆಧ್ಯಾತ್ಮಿಕ ಶ್ರೀ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಶರಣ ಬಸವೇಶ್ವರ ಪುರಾಣ ಪ್ರವಚನವನ್ನು ಜನರಿಗೆ ಸಾರಿದರು.
ಈ ವೇಳೆ ಅಣ್ಣಿಗೇರಿ ಪಟ್ಟಣದ ಹಿರಿಯರು ಸ್ವಾಮಿಗಳಿಗೆ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು, ಇಡೀ ಪಿರಾಧಿಶ್ವೇರ ದೇವಸ್ಥಾನದ ಆವರಣದ ಸೇರಿದ ಜನ ಪ್ರವಚನ ಕೇಳಿ ಪುನೀತರಾದರು.
Kshetra Samachara
24/11/2020 04:53 pm