ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುನಿಧಿ ಕಲಾಸೌರಭ ಏಕಪಾತ್ರಾಭಿನಯ ಸ್ಪರ್ಧೆ ಸಮೀಪಿಸ್ತಾ ಇದೆ.... ಮಕ್ಕಳೇ ರೆಡಿ ಅಗ್ತಾ ಇದೀರಾ?

ಹುಬ್ಬಳ್ಳಿ : ನಗರದ ಸುನಿದಿ ಕಲಾಸೌರಭ ಹಾಗೂ ಪಬ್ಲಿಕ್ ನೆಕ್ಸ್ವ್ ಮಾಧ್ಯಮದ ಸಹಕಾರದೊಂದಿಗೆ ನಡೆಯಲಿರುವ ಆನ್ ಲೈನ್ ಏಕಪಾತ್ರಾಭಿನಯ ಸ್ಪರ್ಧೆ ಕೊನೆ ದಿನಾಂಕ ನವೆಂಬರ್ 29 ಸಮೀಪಿಸ್ತಾ ಇದೆ ಮಕ್ಕಳೆ ರೆಡಿ ಆಗ್ತಾ ಇದೀರಾ ತಾನೆ.

ನಿಮಗಿಷ್ಟವಾದ ಪೌರಾಣಿಕ,ಐತಿಹಾಸಿಕ, ಸಾಮಾಜಿಕ ಕಥಾ ವಸ್ತು ಆಯ್ದುಕೊಂಡು ಅದಕ್ಕೆ ಸೂಕ್ತವಾದ ಪೋಷಾಕು ಧರಿಸಿ ಅಭಿನಯಿಸಿ, ನಿಮ್ಮ ಪಾಲಕರಿಂದ ಸುಂದರ ವಿಡಿಯೋ ಮಾಡಿ ತಕ್ಷಣ ಕೆಳಗೆ ಸೂಚಿಸಿದ WhatsApp ಗೆ ಕಳುಹಿಸಿ. ಆಯ್ಕೆಯಾದ ಮಕ್ಕಳ ಅಭಿನಯದ ವಿಡಿಯೋಗಳನ್ನು PublicNext ದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಲಾಗುವುದು.

ಏನಾದರೂ ವಿವರಣೆ ಬೇಕಾಗಿದ್ದಲ್ಲಿ ಸುನಿಧಿ ಕಲಾಸೌರಭ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ ಹಾಗೂ ರಂಗಾಯಣದ ಮಾಜಿ ನಿರ್ದೇಶಕರು ಆಗಿದ್ದ ಹಿರಿಯ ರಂಗಕರ್ಮಿ ಸುಭಾಷ್ ನರೇಂದ್ರ ಅವರನ್ನು ಸಂಪರ್ಕಿಸಬಹುದು.

ವಿಡಿಯೋ ಕಳಿಸಬೇಕಾದ WhatsApp No : 7019153772

Edited By :
Kshetra Samachara

Kshetra Samachara

22/11/2020 10:31 am

Cinque Terre

10.34 K

Cinque Terre

0

ಸಂಬಂಧಿತ ಸುದ್ದಿ