ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಆರ್.ಎಚ್.ನದಾಫ್ ಗೆ ಸಿಎಂ ಚಿನ್ನದ ಪದಕ

ಧಾರವಾಡ: ಧಾರವಾಡದ ಉಪನಗರ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡುತ್ತಿರುವ ಆರ್.ಎಚ್.ನದಾಫ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಮೂಲತಃ ಧಾರವಾಡ ತಾಲೂಕಿನ ಲೋಕೂರು ಗ್ರಾಮದವರಾದ ಆರ್.ಎಚ್.ನದಾಫ್ ಪೈಲ್ವಾನರಾಗಿದ್ದರು. ಇದರಿಂದಲೇ ಸ್ಪೋರ್ಟ್ಸ್ ಕೋಟಾದಡಿ ಪೊಲೀಸ್ ಹುದ್ದೆ ಪಡೆದು ತಮ್ಮ ವೃತ್ತಿ ಆರಂಭಿಸಿದ್ದರು. ಸೇವಾನುಭವದ ಮೇಲೆ ಎಎಸ್ಐ ಆಗಿ ಬಡ್ತಿ ಪಡೆದಿದ್ದ ನದಾಫ್ ಅವರು ಇದೀಗ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನದಾಫ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

Edited By : Manjunath H D
Kshetra Samachara

Kshetra Samachara

21/11/2020 08:10 am

Cinque Terre

37.18 K

Cinque Terre

7

ಸಂಬಂಧಿತ ಸುದ್ದಿ