ಕಲಘಟಗಿ:ತಾಲೂಕಿನಾದ್ಯಂತ ದೀಪಾವಳಿ ಹಬ್ಬವನ್ನು ಗ್ರಾಮೀಣ ಭಾಗದಲ್ಲಿ ರೈತ ಬಾಂಧವರು ಸಂಭ್ರಮದಿಂದ ಸೋಮವಾರ ವಾರ ಆಚರಿಸಿದರು.
ಬೆಳಿಗ್ಗೆ ಆಕಳ ಸಗಣಿಯಿಂದ ಹಟ್ಟಿಯನ್ನು ಮನೆಯಲ್ಲಿ ಇಟ್ಟು ಅವುಗಳಿಗೆ ಉತ್ತರಾಣಿ ಕಡ್ಡಿ,ಚೆಂಡು,ಹೊನ್ನತ್ತಿ ಹೂಗಳಿಂದ ಹಾಗೂ ಕೆಮ್ಮಣ್ಣು,ಸುಣ್ಣದಿಂದ ಶೃಂಗರಿಸಿ ಅದರ ಜೊತೆಗೆ ಲಕ್ಷ್ಮಿಯನ್ನು ಪೂಜಿಸಿದರು.
Kshetra Samachara
16/11/2020 06:30 pm