ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 500 ಹಣತೆಗಳನ್ನು ಹಚ್ಚಿ ದೀಪಾವಳಿ ಹಬ್ಬಕ್ಕೆ ಸ್ವಾಗತ ಕೋರಿದ ಧಾರವಾಡಿಗರು

ಧಾರವಾಡ: ದೀಪಾವಳಿ ಹಬ್ಬದ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ 500 ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಹಬ್ಬಕ್ಕೆ ಸ್ವಾಗತ ಕೋರಲಾಗಿದೆ.

ಹೌದು! ಧಾರವಾಡದ ಸೈದಾಪುರ ಬಡಾವಣೆಯ ಸುಧಾಮಣಿರಾವ್ ಅವರ ಮನೆಯಲ್ಲಿ ಇಂಧು, ಅಪೇಕ್ಷಾ, ಪೂಜಾ, ಸಹನಾ ಹಾಗೂ ಪ್ರಿಯಾಂಕಾ ಅವರು 500 ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಹಬ್ಬವನ್ನು ಸ್ವಾಗತ ಮಾಡಿದರು.

Edited By : Manjunath H D
Kshetra Samachara

Kshetra Samachara

12/11/2020 10:35 pm

Cinque Terre

35.05 K

Cinque Terre

1

ಸಂಬಂಧಿತ ಸುದ್ದಿ