ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಅವರು ಹುಬ್ಬಳ್ಳಿಗೆ ಭೇಟಿಕೊಟ್ಟು ಇಂದಿಗೆ, 100 ವರ್ಷಗಳು ಕಳೆದ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ, ನಗರದ ಗ್ರಾಮೀಣ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಸೇರಿಕೊಂಡು ಗಾಂಧೀಜಿಯವರ ಭಾವಚಿತ್ರಕ್ಕೆ ಹೂವು ಹಾಕುವುದರ ಮೂಲಕ ಸವಿ ನೆನಪಿನ ಸ್ಮರಣೆ ಮಾಡಿದರು...
Kshetra Samachara
11/11/2020 01:59 pm