ನವಲಗುಂದ : ಸಂವಿಧಾನದ ಸಮರ್ಪಣಾ ದಿನದ ಅಂಗವಾಗಿ ಡಾ.ಬಿ ಆರ್ ಅಂಬೇಡ್ಕರ ಅವರ ಮಹಾನಾಯಕ ಧಾರಾವಾಹಿಯ ನಾಮಫಲಕ ಅನಾವರಣವನ್ನು ಡಾ.ಬಿ ಆರ್ ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ನವಲಗುಂದ ತಾಲೂಕ ವತಿಯಿಂದ ಬೆಳಹಾರ ಗ್ರಾಮದಲ್ಲಿ ಆಯೋಜಿಸಲಾಗಿತ್ತು...
ಇನ್ನೂ ಈ ವೇಳೆ ಧಾರವಾಡ ಜಿಲ್ಲಾ ಯುವ ಕಾಂಗ್ರೆಸ ಅಧ್ಯಕ್ಷ ವಿನೋದ ಅಸೂಟಿ, ಎ ಡಿಎಸ್ಎಸ್ ರಾಜ್ಯಾಧ್ಯಕ್ಷ ಮಾರುತಿ ಜಿ ದೊಡಮನಿ, ಕಪೀಲಾ ಎಲ್ ಎಲೂವಿಗಿ, ಬೆಳಹಾರ ಗ್ರಾಮದ ಪಿಡಿಒ ಅಧಿಕಾರಿ ಜಿ ಎಲ್ ಮಡಿವಾಳರ, ಡಾ.ಬಿ ಆರ್ ಅಂಬೇಡ್ಕರ ದಲಿತ ಸಂಘರ್ಷ ಸಮಿತಿಯ ನವಲಗುಂದ ತಾಲ್ಲೂಕ ಅಧ್ಯಕ್ಷ ಶಿವು ಎಸ್ ಚಲವಾದಿ ಸೇರಿದಂತೆ ವಿವಿಧ ಸಂಘಟನೆಯ ಅಧ್ಯಕ್ಷರು ಹಾಗೂ ಮುಖಂಡ ಹಿರಿಯರು ಭಾಗಿಯಾಗಿದ್ದರು...
Kshetra Samachara
08/11/2020 06:13 pm