ಹುಬ್ಬಳ್ಳಿ- ಇಂದು 65 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ, ನಗರದ ಚಿನ್ಮಯ ಸ್ಕೂಲ್ ದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇನ್ನೂ ಮಕ್ಕಳು ವೀರ ರಾಣಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ವೇಷ ಧರಿಸಿ ಅಭಿನಯ ಹಾಗೂ ಕನ್ನಡ ಹಾಡುಗಳಿಗೆ ನೃತ್ಯ, ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ವಿಶೇಷವಾಗಿ ಆಚರಣೆ ಮಾಡಿದರು.
Kshetra Samachara
01/11/2020 03:10 pm