ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಬನ್ನಿ ಮೂಡಿದು ವಿಜಯ ದಶಮಿ ಸರಳ ಆಚರಣೆ

ಕಲಘಟಗಿ: ಪಟ್ಟಣದಲ್ಲಿ ಜನರು ಬನ್ನಿ‌ ಮೂಡಿದು ವಿಜಯ ದಶಮಿ ಹಬ್ಬವನ್ನು ಸರಳವಾಗಿ ಆಚರಿಸಿದರು. ಸಂಜೆ ‌ಪಟ್ಟಣದ ಹೊರವಲಯದಲ್ಲಿನ ಬನ್ನಿಗಿಡಕ್ಕೆ ತೆರಳಿ‌ ಬನ್ನಿ ತಂದರು.ನಂತರ ಬಂಧು ಬಾಂಧವರು,ಸ್ನೇಹಿತರೊಂದಿಗೆ ಬನ್ನಿ‌ ಮೂಡಿದರು"ಬನ್ನಿ ತಗೂಂಡ ಬಂಗಾರದಂಗ ಇರೋಣ"ಎಂದು ಪರಸ್ಪರ ಶುಭ ಕೋರಿದರು.

ಕರೋನಾ ಸೋಂಕು ಇರುವ ಕಾರಣ ಪಟ್ಟಣದಲ್ಲಿ ಜನರು ಹಬ್ಬವನ್ನು ಸರಳವಾಗಿ ಆಚರಿಸಿದರು.

Edited By : Manjunath H D
Kshetra Samachara

Kshetra Samachara

26/10/2020 08:13 pm

Cinque Terre

16.73 K

Cinque Terre

1

ಸಂಬಂಧಿತ ಸುದ್ದಿ