ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಹಿಂದು ಜಾಗರಣ ವೇದಿಕೆ ವತಿಯಿಂದ ಕುಂಭಮೇಳ

ಹುಬ್ಬಳ್ಳಿ- ದಸರಾ ಹಬ್ಬದ ಅಂಗವಾಗಿ, ಹಿಂದು ಜಾಗರಣ ವೇದಿಕೆಯಿಂದ 6ನೇ ವರ್ಷದ ಪೂರ್ಣ ಕುಂಭ ಮೇಳವನ್ನು, ನಗರದ ಪ್ರಿಯದರ್ಶಿನಿ ಕಾಲೋನಿಯ ತುಳಜಾಭವಾನಿ ದೇವಸ್ಥಾನದಿಂದ, ಜೆಪಿ ನಗರದಲ್ಲಿರುವ ಕೊರಮ್ಮ ದೇವಿ ದೇವಸ್ಥಾನದವರಿಗೆ ಕುಂಭಮೇಳದ ಮೆರವಣಿಗೆಯನ್ನು, ಶ್ರೀ ವಿಜಯಲಕ್ಷ್ಮಿ ಮಹಿಳಾ ಮಂಡಳದ ಮುಂದಾಳತ್ವದಲ್ಲಿ ನಡೆಸಲಾಯಿತು. ಈ ಮೇಳದಲ್ಲಿ ಹಿಂದು ಜಾಗರಣ ವೇದಿಕೆ ಎಲ್ಲ ಪ್ರಮುಖರು, ರವಿ ನಗರದ ಪಂಚ ಪ್ರಮುಖರು ಹಾಗೂ ಕಾಲೋನಿಯ ನಿವಾಸಿಗಳು, ಸುತ್ತಮುತ್ತಲಿನವರು ಭಕ್ತರು ಭಾಗವಹಿಸಿದ್ದರು.....

Edited By : Manjunath H D
Kshetra Samachara

Kshetra Samachara

24/10/2020 10:36 pm

Cinque Terre

18.05 K

Cinque Terre

0

ಸಂಬಂಧಿತ ಸುದ್ದಿ