ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ದುರ್ಗಾದೌಡ

ಧಾರವಾಡ: ನವರಾತ್ರಿಯಂದು ನಡೆಯುವ ದುರ್ಗಾದೇವಿ ಆರಾಧನೆ ಅಂಗವಾಗಿ ಶನಿವಾರ ಧಾರವಾಡದ ದುರ್ಗಾ ಮಂದಿರದಲ್ಲಿ ಮೊದಲನೇ ದಿನದ ದುರ್ಗಾದೌಡ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.

ನಂತರ ಈ ದುರ್ಗಾದೌಡ ಧಾರವಾಡದ ವಿವಿಧ ಕಡೆಗಳಲ್ಲಿ ಸಂಚರಿಸಿ ಮರಳಿ ದುರ್ಗಾದೇವಿ ದೇವಸ್ಥಾನಕ್ಕೆ ಬಂದು ಸಮಾಪ್ತಿಗೊಂಡಿತು.

ಮಾಜಿ ಶಾಸಕಿ ಸೀಮಾ ಮಸೂತಿ, ರಾಜೇಶ್ವರಿ ಸಾಲಗಟ್ಟಿ , ಶಂಕರ ಶೇಳಕೆ ಸೇರಿದಂತೆ ಅನೇಕರು ಈ ದುರ್ಗಾದೌಡನಲ್ಲಿ ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

17/10/2020 09:48 pm

Cinque Terre

10.65 K

Cinque Terre

0

ಸಂಬಂಧಿತ ಸುದ್ದಿ