ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐತಿಹಾಸಿಕ ಕಿತ್ತೂರು ಉತ್ಸವಕ್ಕೂ ಕೊರೊನಾ ಕರಿನೆರಳು

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಚನ್ನಮ್ಮನ ಕಿತ್ತೂರು: ಪ್ರತಿವರ್ಷ ಅಕ್ಟೋಬರ್ 23, 24 ಹಾಗೂ 25 ರಂದು ನಡೆಯುತ್ತಿದ್ದ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವಕ್ಕೂ ಕೊರೊನಾ ಕರಿನೆರಳು ಬಿದ್ದಿದೆ. ಪ್ರಸಿದ್ಧ ನಾಡ ಹಬ್ಬ ದಸರಾ ಉತ್ಸವವೇ ಈ ವರ್ಷ ರಂಗು ಕಳೆದುಕೊಂಡಿದ್ದು, ಕಿತ್ತೂರು ಉತ್ಸವ ಕೂಡ ರದ್ದುಗೊಂಡಿರುವುದಕ್ಕೆ ಈ ಭಾಗದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಈ ಕುರಿತ ಒಂದು ರಿಪೋರ್ಟ ಇಲ್ಲಿದೆ ನೋಡಿ.

Edited By : Nagesh Gaonkar
Kshetra Samachara

Kshetra Samachara

11/10/2020 05:48 pm

Cinque Terre

34.44 K

Cinque Terre

3

ಸಂಬಂಧಿತ ಸುದ್ದಿ