ಹುಬ್ಬಳ್ಳಿ: ಸ್ವಾತಂತ್ರ್ಯ ದಿನಾಚರಣೆ ಖುಷಿಯಲಿದ್ದ ಹುಬ್ಬಳ್ಳಿಯ ಜನತೆಗೆ ಕಳ್ಳರು ನಿದ್ದೆಗೇಡಿಸಿ ಶಾಕ್ ನೀಡಿದ್ದಾರೆ.
ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಸಂತೋಷ ನಗರದಲ್ಲಿ ಸರಣಿ ಕಳ್ಳತನ ಕಳೆದ ಮದ್ಯರಾತ್ರಿ ನಡೆದಿದೆ,ಮೊಬೈಲ್ ಅಂಗಡಿ, ಕಿರಾಣಿ ಅಂಗಡಿ ಹಾಗೂ ಮನೆ ಸೇರಿದಂತೆ ಒಟ್ಟು ಐದು ಜಾಗದಲ್ಲಿ ಕಳ್ಳತನ ಜರುಗಿದ್ದು ಜನತೆ ಹೈರಾಣಗಿದ್ದಾರೆ,
ಸದ್ಯ ಕಳ್ಳತನ ನಡೆದಿರುಯುವ ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿದ್ದು ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
16/08/2022 10:28 am