ಹುಬ್ಬಳ್ಳಿ: ನಿರಂತರವಾಗಿ ಕಿಸೆಗಳ್ಳತನ ಮಾಡುತ್ತಿ ಕಳ್ಳರನ್ನು ಉಪನಗರ ಠಾಣೆಯ ಪೊಲೀಸರು ಹಾಗೂ ವಿದ್ಯಾನಗರ ಠಾಣೆಯ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ ಅವರಿಂದ ಸುಮಾರು 33 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಉಪನಗರ ಠಾಣೆಯ ಪೊಲೀಸರು ಓರ್ವನನ್ನು ಬಂಧಿಸಿ 23 ಸಾವಿರ ರೂ. ಹಾಗೂ ವಿದ್ಯಾನಗರ ಠಾಣೆಯ ಪೊಲೀಸರು 10 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
Kshetra Samachara
29/07/2022 10:23 am