ಧಾರವಾಡ: ಬಿಲ್ಡಿಂಗ್‌ಗಳಿಗೆ ಸ್ಲ್ಯಾಬ್ ಹಾಕಲು ಬಳಸುವ ಸೆಂಟ್ರಿಂಗ್ ಪ್ಲೇಟ್‌ಗಳನ್ನು ಕದಿಯುತ್ತಿದ್ದ ಮೂವರು ಖದೀಮರನ್ನು ಅಳ್ನಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಬೈಕ್, ಒಂದು ಗೂಡ್ಸ್ ವಾಹನ, 840 ಕಬ್ಬಿಣದ ಸೆಂಟ್ರಿಂಗ್ ಪ್ಲೇಟ್ ಸೇರಿದಂತೆ ಒಟ್ಟು 8.40 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
Kshetra Samachara
16/07/2022 09:53 pm