ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಲಕ್ಕಿ ಡ್ರಾ ನೆಪದಲ್ಲಿ 49 ಸಾವಿರ ರೂ. ವಂಚನೆ!

ಹುಬ್ಬಳ್ಳಿ:ಲಕ್ಕಿ ಡ್ರಾದಲ್ಲಿ 25 ಲಕ್ಷ ರೂ. ನಿಮ್ಮದಾಗಿದೆ. ಇದನ್ನು ಪಡೆಲು ಹಣ ತುಂಬಬೇಕು ಎಂದು ಅಪರಿಚಿತ ವ್ಯಕ್ತಿ ಹುಬ್ಬಳ್ಳಿ ಜೋಶೆಫ್ ಎಂಬುವರಿಗೆ 49,100 ರೂ. ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಓರ್ವ ಜೋಶೆಫ್ ಅವರಿಗೆ ಕರೆ ಮಾಡಿ ನೀವು ಲಕ್ಕಿ ಡ್ರಾ ಗೆದ್ದಿದ್ದಿರಾ. ಆ ಹಣ ಪಡೆಯಲು ಜಿಎಸ್‌ಟಿ ಕಟ್ಟಬೇಕು ಎಂದು ಹಂತ ಹಂತವಾಗಿ ಇವರಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

14/07/2022 11:29 am

Cinque Terre

51.82 K

Cinque Terre

2

ಸಂಬಂಧಿತ ಸುದ್ದಿ