ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಭೂತಿ ಹಾಗೂ ಬಣ್ಣದಿಂದ ಅಲಂಕಾರಗೊಂಡ ಅಂತ್ಯಕ್ರಿಯೆ ಸ್ಥಳ : ಕ್ಷಣಗಣನೆ ಆರಂಭ

ಹುಬ್ಬಳ್ಳಿ: ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆಯ ಸ್ಥಳವನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಹೂ, ವಿಭೂತಿ ಹಾಗೂ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ.

ಹೌದು..ಹೂ, ವಿಭೂತಿ, ಬಣ್ಣದಿಂದ ಅಲಂಕಾರ ಮಾಡಿ ಅಂತ್ಯಕ್ರಿಯೆಗೆ ಪರೋಹಿತರ ತಂಡ ಸಿದ್ಧತೆ ಮಾಡಿದ್ದು, ವೀರಶೈವ ಲಿಂಗಾಯತ ಸಂಪ್ರದಾಯದಂತೆ ಸಿದ್ದತೆಗೊಂಡ ಸ್ಥಳಕ್ಕೆ ಈಗಾಗಲೇ ಆರಂಭಿಕ ವಿಧಿವಿಧಾನಗಳನ್ನು ಮಾಡುವ ಮೂಲಕ ಪೂಜೆ ಕೂಡ ಸಲ್ಲಿಸಲಾಗಿದೆ.

ಇನ್ನೂ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಗುರೂಜಿ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ಗುಂಡಿಯ ಪಕ್ಕದಲ್ಲೇ ಸಾರ್ವಜನಿನಿಕರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಅರ್ಧ ಘಂಟೆವರೆಗೆ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Edited By : Nirmala Aralikatti
Kshetra Samachara

Kshetra Samachara

06/07/2022 02:22 pm

Cinque Terre

28.41 K

Cinque Terre

0

ಸಂಬಂಧಿತ ಸುದ್ದಿ