ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಮನೆಕಳ್ಳತನ,ಚಿನ್ನ ಹಣ ದರೋಡೆ

ಅಣ್ಣಿಗೇರಿ: ತಾಲೂಕಿನ ತುಪ್ಪದಕುರಟ್ಟಿ ಗ್ರಾಮದ ಸೂಸಮ್ಮ ನಮಸ್ತೆ ಮಠ ಎಂಬುವರ ಮನೆಗೆ ನುಗ್ಗಿದ ಕಳ್ಳರು ಮನೆಗೆ ಹಾಕಿದ ಬೀಗದ ಕೈಯನ್ನು ಒಡೆದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾದ ತುಪ್ಪದಕುರಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮನೆಯ ಬಾಗಿಲ ಹಾಕಿಕೊಂಡು ಮಗನ ಹತ್ತಿರ ಭೇಟಿ ಯಾಗಲು ಹೋದಾಗ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು ಟ್ರಿಜರಿ ಯಲ್ಲಿದ್ದ ಬಂಗಾರದ ಸರ, ಉಂಗುರ, ಎರಡು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ. ಒಟ್ಟು ಎರಡು ಲಕ್ಷ ಎಂಬತ್ತು ಸಾವಿರ ಹಣ ಮತ್ತು ಚಿನ್ನಾಭರಣಗಳನ್ನೂ ಕಳ್ಳತನ ಮಾಡಿರುತ್ತಾರೆ.

ಘಟನೆಗೆ ಸಂಬಂಧಿಸಿದಂತೆ ಅಣ್ಣಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲೆ ಮಾಡಿಕೊಂಡಿದ್ದಾರೆ.

Edited By :
Kshetra Samachara

Kshetra Samachara

17/06/2022 01:39 pm

Cinque Terre

19.63 K

Cinque Terre

0

ಸಂಬಂಧಿತ ಸುದ್ದಿ