ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಮೆಜಾನ್ ಕಸ್ಟಮರ್ ಕೇರ್‌ ಹೆಸರು ಹೇಳಿ 50,500 ರೂ. ವಂಚನೆ

ಹುಬ್ಬಳ್ಳಿ: ಅಮೆಜಾನ್ ಕಸ್ಟಮರ್ ಕೇರ್‌ನಿಂದ ಅಂತ ಹೇಳಿ ವ್ಯಕ್ತಿ ಓರ್ವ ನಗರದ ಮಂಜುನಾಥ ನಗರದ ಚೇತನಾ ಕಾಲೋನಿ ಪಿ.ಎಸ್ ಜೋಶಿ ಎಂಬುವರಿಗೆ 50,558 ರೂ. ವಂಚಿಸಿದ್ದಾನೆ.

ಪಿ.ಎಸ್. ಜೋಶಿಯವರು ಅಮೇಜಾನ್ ಆನ್‌ಲೈನ್ ಮಾರ್ಕೆಟ್‌ನಲ್ಲಿ 1599 ರೂ. ಮೌಲ್ಯದ ವಾಚ್ ಖರೀದಿಸಿದ್ದರು. ನಂತರ ಇಷ್ಟವಾಗದ ಕಾರಣ ಮರಳಿಸಲು ಗೂಗಲ್‌ನಲ್ಲಿ ಪರಿಶೀಲಿಸಿದ್ದಾರೆ. ಆಮೆಜಾನ್ ಕಸ್ಟಮರ್ ಕೆರನಿಂದ ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಆಪ್ ಒಂದನ್ನು ಡೌನಲೋಡ್ ಮಾಡಿಸಿ, ಡೆಬಿಟ್ ಕಾರ್ಡ್ ಅರದಲ್ಲಿ ಸ್ಕ್ಯಾನ್ ಮಾಡಿಸಿ ಅವರ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚನೆ ಮಾಡಿದ್ದಾನೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

11/05/2022 09:12 am

Cinque Terre

25.08 K

Cinque Terre

1

ಸಂಬಂಧಿತ ಸುದ್ದಿ