ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ 138 ಅರೆಸ್ಟ್: ಮತ್ತೇ ಮೂವರು ಪೊಲೀಸ್ ಕಸ್ಟಡಿಗೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಇಲ್ಲಿಯವರೆಗೂ 138 ಕಿಡಿಗೇಡಿಗಳ ಬಂಧನ ಮಾಡಿದ್ದು, ಕಲಬುರಗಿ ನಂತರ ಗಲಭೆಕೋರರನ್ನು ಬಳ್ಳಾರಿ ಮತ್ತು ಮೈಸೂರು ಜೈಲಿಗೆ ರವಾನಿಸಲಾಗಿದೆ.

ಕಳೆದ ಮಂಗಳವಾರ 103 ದುಷ್ಕರ್ಮಿಗಳನ್ನು ಕಲಬುರಗಿ ಕೇಂದ್ರ‌ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ನಿನ್ನೆ ಬಳ್ಳಾರಿಗೆ 15 ಹಾಗೂ ಮೈಸೂರಿಗೆ 10 ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ. ಮೂವರು ಗಲಭೆಕೋರರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಬಂಧಿತ ಒಟ್ಟು 138 ಜನರಲ್ಲಿ ಮೂವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/04/2022 11:23 am

Cinque Terre

134.27 K

Cinque Terre

36

ಸಂಬಂಧಿತ ಸುದ್ದಿ