ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೇವರ ಹುಂಡಿಯನ್ನೇ ಹೊತ್ತೊಯ್ದ ಖದೀಮರು !

ಹುಬ್ಬಳ್ಳಿ: ಗೋಕುಲ ರಸ್ತೆ ಶ್ರೇಯಾ ಎಸ್ಟೇಟ್‌ನಲ್ಲಿರುವ ತ್ರಿನೇತ್ರ ಲಕ್ಷ್ಮೀ ನರಸಿಂಹ ದೇವಸ್ಥಾನದ ಎರಡು ಹಣದ ಹುಂಡಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ!

ಕಳ್ಳರು ದೇವಸ್ಥಾನದ ಕಿಟಕಿಯ ಕಬ್ಬಿಣದ ಗ್ರಿಲ್ ನ್ನು ಹರಿತವಾದ ವಸ್ತುವಿನಿಂದ ಮುರಿದಿದ್ದಾರೆ. ನಂತರ ಗರ್ಭಗುಡಿಯ ಬೀಗ ಒಡೆದು ಅಲ್ಲಿದ್ದ ಹಣದ ಹುಂಡಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಎರಡು ಹುಂಡಿಯಲ್ಲಿ 45 ರಿಂದ 50 ಸಾವಿರ ರೂ. ಇರಬಹುದು ಎಂದು ಗೋಕುಲ ಪೊಲೀಸ್ ಠಾಣೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ದೂರು ನೀಡಿದೆ.

Edited By :
Kshetra Samachara

Kshetra Samachara

10/03/2022 11:36 am

Cinque Terre

34.93 K

Cinque Terre

1

ಸಂಬಂಧಿತ ಸುದ್ದಿ