ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪೊಲೀಸ್- ಪಕ್ಕದ ಮನೆಯ ವ್ಯಕ್ತಿ ನಡುವೆ ಫೈಟ್- ಸಿಸಿಟಿವಿಯಲ್ಲಿ ಮಾರಾಮಾರಿ ಸೆರೆ

ಹುಬ್ಬಳ್ಳಿ: ಕಳೆದ ಎರಡು ದಿನಗಳ ಹಿಂದೆ ನಡೆದಿದ್ದ ಪೊಲೀಸ್ ಮತ್ತು ಪಕ್ಕದ ಮನೆಯವರು ಇಟ್ಟಂಗಿಯಿಂದ ಬಡಿದಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಉತ್ತರ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿರುವ ಪುರಾಣಿಕಮಠ ಮತ್ತು ಪಕ್ಕದ ಮನೆಯ ಭರತೇಶ್ ನಡುವೆ ನೀರಿನ ವಿಚಾರಕ್ಕೆ ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ಜಗಳ ನಡೆದಿತ್ತು. ಈ ಎಲ್ಲ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Edited By : Manjunath H D
Kshetra Samachara

Kshetra Samachara

24/02/2022 01:59 pm

Cinque Terre

45.34 K

Cinque Terre

8

ಸಂಬಂಧಿತ ಸುದ್ದಿ