ಹುಬ್ಬಳ್ಳಿ: ಅಡುಗೆ ಮಾಡುವಾಗ ಮೂರ್ಛೆ ಬಂದು ಉರಿಯುತ್ತಿದ್ದ ಕಟ್ಟಿಗೆ ಒಲೆಯಲ್ಲಿ ಬಿದ್ದು ಗಾಯಗೊಂಡಿದ್ದ ತಾಲೂಕಿನ ಉಮಚಗಿ ಗ್ರಾಮದ 13 ವರ್ಷದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾಳೆ.
ಧಾರವಾಡ ತಾಲೂಕು ಹೆಬ್ಬಳ್ಳಿ ಮೂಲದ ಐಶ್ವರ್ಯ ಟೋಪಣ್ಣ ಗುದಗಿ (13) ಮೃತಪಟ್ಟ ಬಾಲಕಿ, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/02/2022 08:30 am