ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

LED ಬಲ್ಬ್ ಪೂರೈಸುವುದಾಗಿ ವಂಚನೆ

ಹುಬ್ಬಳ್ಳಿ: ಅಪರಿಚಿತರು ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಎಲ್‌ಇಡಿ ಬಲ್ಬ್ ಹೋಲ್‌ಸೇಲ್‌ ದರದಲ್ಲಿ ಮಾರಾಟ ಮಾಡುವುದಾಗಿ ನಂಬಿಸಿ, ನಗರದ ಓರ್ವರಿಂದ 30 ಸಾವಿರ ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ನಗರದ ಓರ್ವರು ಎಲ್‌ಇಡಿ ಬಲ್ಬ್ ಹೋಲ್‌ಸೇಲ್ ಮಾರ್ಕೆಟ್ ಗ್ರುಪ್‌ನಲ್ಲಿ ಎಸ್‌ಆರ್‌ಎಸ್ ಇಂಡಿಯಾ ಲೈಟಿಂಗ್ ಕಂಪನಿ ಜಾಹೀರಾತು ನಂಬಿ 120 ಬಲ್ಬ್ ಖರೀದಿಸಿ, ಮುಂಗಡವಾಗಿ ಅಪರಿಚಿತನ ಗೂಗಲ್ ಪೇ ಸಂಖ್ಯೆಗೆ ಹಣ ಕಳುಹಿಸಿದ್ದಾರೆ. ನಂತರ ಲಾಜಿಸ್ಟಿಕ್ ಕೋರಿಯರ್ ಮೂಲಕ ಬಲ್ಬ್ ಕಳುಹಿಸುತ್ತೇನೆಂದು ಹೇಳುತ್ತಲೇ ಅಪರಿಚಿತರು ವಂಚಿಸಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

03/02/2022 01:29 pm

Cinque Terre

28.41 K

Cinque Terre

0

ಸಂಬಂಧಿತ ಸುದ್ದಿ