ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯ ಮೃತದೇಹ ಪತ್ತೆ

ಅಳ್ನಾವರ : ಅಳ್ನಾವರ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಹೆಣ್ಣಿನ ಮೃತ ದೇಹ ಪತ್ತೆಯಾಗಿದ್ದು,ಇದು ಆತ್ಮಹತ್ಯೆಯೋ ಇಲ್ಲಾ ಅಪಘಾತ ವೋ ಇನ್ನು ತಿಳಿದು ಬಂದಿಲ್ಲ.

ರೈಲ್ವೆ ಹಳಿಯ ಮೇಲೆ ತಲೆ ಕೊಟ್ಟು ಮಲಗಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದ್ದು,ರೈಲ್ವೆ ಹೋಗಿದ್ದರಿಂದ ದೇಹದ ಕತ್ತು ತುಂಡಾಗಿದೆ.ಸಂಭದ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ದೇಹ ಸ್ಥಳದಲ್ಲೇ ಇದ್ದು,ಸಾವನ್ನಪ್ಪಿರುವ ಮಹಿಳೆ ಯಾರು ಎಂಬುದು ಇನ್ನು ಪತ್ತೆಯಾಗಿಲ್ಲ.

Edited By :
Kshetra Samachara

Kshetra Samachara

10/01/2022 11:09 am

Cinque Terre

22.55 K

Cinque Terre

0

ಸಂಬಂಧಿತ ಸುದ್ದಿ