ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಾಮುಕನ ಕಿರಿಕಿರಿಗೆ ಪುಲ್ ಸ್ಟಾಪ್ : ಬಸವರಾಜನಿಗೆ ಬೆತ್ತದ ರುಚಿ ತೋರಿಸಿದ ಪೊಲೀಸ್..

ಹುಬ್ಬಳ್ಳಿ : ಅದು ಜನನಿಬಿಡ ಪ್ರದೇಶ ಅಲ್ಲಿ ನೂರಾರು ಹೆಣ್ಣು ಮಕ್ಕಳು ಓಡಾಡುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡು ಚಪಲ ಚನ್ನಿಗರಾಯನೊಬ್ಬ ಮಹಿಳೆಯರಿಗೆ ತನ್ನ ಖಾಸಗಿ ಅಂಗಾಂಗ ತೋರಿಸಿ, ಅಸಹ್ಯ ರೀತಿಯಲ್ಲಿ ವರ್ತನೆ ತೋರಿದ್ದಾನೆ.

ಹೌದು ಹೀಗೆ ಮೊಬೈಲ್ ನಲ್ಲಿ ಮಾತಾನಾಡುತ್ತ ಬೈಕ್ ಮೇಲೆ ಕುಳಿತಿರುವವನ ಹೆಸರು ಬಸವರಾಜ ದೇವರಗುಡಿ ನವನಗರದ ಶಾಂತನಗರದ ನಿವಾಸಿ ಅಂತೆ. ಇತ ರವಿವಾರ ರಾತ್ರಿ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಬಸ್ ನಿಲ್ದಾಣ ಬಳಿ ಬೈಕ್ ಮೇಲೆ ಕುಳಿತು. ಅಲ್ಲಿ ನಿಂತಿದ್ದ ಯುವತಿರೊಂದಿಗೆ ಅರೆನಗ್ನನಾಗಿ ಅಸಭ್ಯ ವರ್ತನೆ ತೋರಿದ್ದಾನೆ.

ಈ ಕಾಮಾಂಧನ ಕಿರಿಕಿರಿಗೆ ಬೇಸತ್ತ ಹೆಣ್ಣು ಮಕ್ಕಳು ಅಲ್ಲಿ ಓಡಾಡುವದನ್ನೇ ಬಿಟ್ಟಿದ್ದಾರೆ. ಈ ಬಗ್ಗೆ ನವನಗರ ಪೋಲಿಸ್ ಠಾಣೆಯ ಪೊಲೀಸರಿಗೆ ವಿಷಯ ತಿಳಿಸಿದಾಗ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕಾಮುಕನಿಗೆ ಲಾಠಿಯೇಟು ಕೊಟ್ಟು ಪ್ರಕರಣ ದಾಖಲಿಸಿಕೊಂಡಿದ್ದಾರೆ

Edited By : Shivu K
Kshetra Samachara

Kshetra Samachara

03/01/2022 06:41 pm

Cinque Terre

41.42 K

Cinque Terre

10

ಸಂಬಂಧಿತ ಸುದ್ದಿ