ಹುಬ್ಬಳ್ಳಿ: ವಿದ್ಯಾನಗರದ ಎಂಜಿನಿಯರಿಂಗ್ 2 ಕಾಲೇಜು ಆವರಣದಲ್ಲಿರುವ ಅಂಚೆ ಕಚೇರಿಯ ಬಾಗಿಲು ಮುರಿದು, 16 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿ ಪರಾರಿಯಾದ ಖಧೀಮರು.
ಐದು ಮೊಬೈಲ್, 930 ನಗದು ಹಾಗೂ ಇತರೆ ಸಾಮಗ್ರಿ ಕಳವು ಮಾಡಿದ್ದಾರೆ ಎಂದು ಪೋಸ್ಟ್‌ಮಾಸ್ಟರ್ ರಮಾ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kshetra Samachara
18/12/2021 05:26 pm