ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಬಸ್ ನಿಲ್ದಾಣದಲ್ಲಿಯೇ ಸಾರಿಗೆ ಅಧಿಕಾರಿ ನೇಣಿಗೆ ಶರಣು

ಕಲಘಟಗಿ : ಪಟ್ಟಣದ ಬಸ್ ನಿಲ್ದಾಣದ ಪಾಸ್ ವಿತರಣಾ ಕೇಂದ್ರದಲ್ಲಿಯೇ ಗುರುವಾರ ಅಧಿಕಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯವರಾದ ಸುಭಾಷ್ ಬುಲಬುಲೆ (56) ಎಂಬುವರೇ ಪಾಸ್ ಕೇಂದ್ರದಲ್ಲಿರುವ ಫ್ಯಾನಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾದ ದುರ್ದೈವಿ ಅಧಿಕಾರಿ.

ಸಾರಿಗೆ ಘಟಕದ ನೌಕರರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಡೆತ್ ನೋಟ್ ಬರೆದಿದ್ದು, ಸ್ಥಳದಲ್ಲಿ ಅದು ಸಿಕ್ಕಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

Edited By :
Kshetra Samachara

Kshetra Samachara

18/11/2021 03:16 pm

Cinque Terre

27.47 K

Cinque Terre

1

ಸಂಬಂಧಿತ ಸುದ್ದಿ