ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಕ್ರಮ ಸಂಬಂಧ ಪ್ರಕರಣ: ಕೊಲೆಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ, ಕೊಲೆ ಮಾಡಲಾಗಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ 5ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಹೌದು.ಇತ್ತೀಚಿಗೆ ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದಲ್ಲಿ ಕೊಲೆಯಾದ ರಹಿಮಾನ ಸಾಬ್ ಎಂಬುವವರು, ನನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಿಯಾ ಎಂದು ಇಸ್ಮಾಯಿಲ್ ಸಾಬ ನಧಾಫ್ ಮತ್ತು ಫಕ್ಕಿರಪ್ಪ ಗುಡ್ಡನ್ನವರೊಂದಿಗೆ ತಂಟೆ ತಗೆದು ಜಗಳವಾಡಿದ್ದ. ಇದನ್ನೆ ದ್ವೇಷವಾಗಿ ಇಟ್ಟುಕೊಂಡು ಇಬ್ಬರು ಸೇರಿ ರಹಿಮಾನ ಸಾಬ್ ನನ್ನು ನಿರ್ಜನ ಪ್ರದೇಶದಲ್ಲಿ ಕಲ್ಲಿನಿಂದ ಮುಖಜಜ್ಜಿ ಕೊಲೆ ಮಾಡಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು.

Edited By :
Kshetra Samachara

Kshetra Samachara

23/10/2021 08:43 am

Cinque Terre

17.99 K

Cinque Terre

1

ಸಂಬಂಧಿತ ಸುದ್ದಿ