ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಚಯಸ್ಥ ಯುವತಿ ಮೇಲೆ ಯುವಕರಿಂದ ಅತ್ಯಾಚಾರಕ್ಕೆ ಯತ್ನ: ದೂರು ದಾಖಲು

ಹುಬ್ಬಳ್ಳಿ : ಅಪ್ರಾಪ್ತಿಯೊಂದಿಗೆ ಪರಿಚಯಸ್ಥ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು, ಗೋಕುಲ ರೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 20 ರಂದು ಅಕ್ಷಯ ಕಾಲನಿಯಲ್ಲಿ ಈ ಘಟನೆ ನಡೆದಿದೆ ಎಂದು ದೂರಲಾಗಿದ್ದು. ಹೆಗ್ಗೇರಿಯ ಕೇಶವ ಸಿರಿವಾರ ಹಾಗೂ ಸಾಗರ ಇಂಗಳಹಳ್ಳಿ ಆರೋಪಿಗಳಾಗಿದ್ದಾರೆ. ತರಕಾರಿ ತರಲೆಂದು ಬಂದಿದ್ದ ಅಪ್ರಾಪ್ತಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆಂದು ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

24/09/2021 10:25 am

Cinque Terre

35.81 K

Cinque Terre

6

ಸಂಬಂಧಿತ ಸುದ್ದಿ