ಹುಬ್ಬಳ್ಳಿ; ಕಟ್ಟಡ ನಿರ್ಮಾಣ ವೇಳೆಯಲ್ಲಿ ಕಾರ್ಮಿಕನೊಬ್ಬನ ಕೈಗೆ ಕಬ್ಬಿಣದ ರಾಡ್ ಬಲವಾಗಿ ಚುಚ್ಚಿದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆದಿದೆ. ಕಟ್ಟಡ ನಿರ್ಮಾಣದ ವೇಳೆಯಲ್ಲಿ ಬಲಗೈಗೆ ಕಬ್ಬಿಣದ ರಾಡ್ ಚುಚ್ಚಿದ್ದು, ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಗಾಯಾಳುವನ್ನು ಹಸನಸಾಬ ಎಂದು ಗುರುತಿಸಲಾಗಿದ್ದು, ರಾಡ್ ಚುಚ್ಚಿದ ಪರಿಣಾಮ ಒಂದ ಕಡೆಯಿಂದ ಮತ್ತೊಂದು ಕಡೆಗೆ ರಾಡ್ ಪಾಸ್ ಆಗಿದೆ.
Kshetra Samachara
14/09/2021 06:34 pm