ಕಲಘಟಗಿ: ಮಾರುಕಟ್ಟೆಯಲ್ಲಿ ಸಿಕ್ಕಿ ಬಿದ್ದ ಕಳ್ಳ

ಕಲಘಟಗಿ: ಪಟ್ಟಣದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮೊಬೈಲ್ ಕಳ್ಳತನ‌ ಮಾಡುವಾಗ ಕಳ್ಳನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಂಗಳವಾರ ಜರುಗಿತು.

ಜನದಟ್ಟಣೆ ಹೆಚ್ಚಾಗಿರುವುದರಿಂದ ಮೊಬೈಲ್ ಕಳ್ಳತನಕ್ಕೆ ಯತ್ನಿಸುತ್ತಿರುವಾಗ ಕಳ್ಳನನ್ನು ಹಿಡಿದ ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳ್ಳನನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತು.ಬೆಳಿಗ್ಗೆ ಇದೇ ಮಾರುಕಟ್ಟೆಯಲ್ಲಿ ಸಾರಿಗೆ ನೌಕರನ ಐದು ಸಾವಿರ ರೂಪಾಯಿ ಪಿಕ್ ಪಾಕೇಟ್ ಮಾಡಲಾಗಿತ್ತು.

Kshetra Samachara

Kshetra Samachara

6 days ago

Cinque Terre

58.7 K

Cinque Terre

7

 • Ganapati
  Ganapati

  Ashwini p m, hi

 • Gangadhar Devikoppa
  Gangadhar Devikoppa

  Ashwini p m, hi

 • shiuo xxx
  shiuo xxx

  Soumya Shailesh,

 • Shivanand GK Shivu
  Shivanand GK Shivu

  Ashwini p m, hi

 • ravi b r
  ravi b r

  hello

 • Ashwini p m
  Ashwini p m

  hi

 • Soumya Shailesh
  Soumya Shailesh

  rajaki hanta dodd dod kalranna hidirapa 🙏🙏🙏