ಧಾರವಾಡದ ಜರ್ಮನ್ ಆಸ್ಪತ್ರೆ ಬಳಿ ಹೆಣ

ಧಾರವಾಡ: ಧಾರವಾಡದ ಜರ್ಮನ್ ಆಸ್ಪತ್ರೆ ಬಳಿಯ ಸರ್ಕಲ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಸುಮಾರು 55 ರಿಂದ 60 ವರ್ಷ ವಯಸ್ಸಿನ ಈ ವ್ಯಕ್ತಿ ಯಾವುದೋ ಕಾಯಿಲೆಯಿಂದ ಅಸುನೀಗಿದ್ದಾನೆ. ಮೃತ ವ್ಯಕ್ತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ.

ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದಾರೆ.

Kshetra Samachara

Kshetra Samachara

10 days ago

Cinque Terre

18.93 K

Cinque Terre

2

  • Haider Shaikh
    Haider Shaikh

    face torasri nodun yaar anta

  • Prakash Rathod
    Prakash Rathod

    ಮುಖವನ್ನು ಹಿಗೆ ಹಾಕಿದ್ರೆ ಹೇಗೆ ಗುರುತು ಹಿಡಿಯೊದು