ಧಾರವಾಡ: ಮೋಸತನದಿಂದ ಕಾರುಗಳನ್ನು ಒತ್ತೆಯಿಡುವುದಲ್ಲದೇ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಜುದ್ದೀನ್ ಅಲಿಯಾಸ್ ಶಾನು ಮಹಮ್ಮದ್ ರಫೀಕ್ ಹಾಗೂ ಧಾರವಾಡದ ಬಾರಾ ಇಮಾಮ ಗಲ್ಲಿಯ ವಾಸೀಂ ಸಿಕಂದರ್ ಕುಸುಗಲ್ ಎಂಬುವವರೇ ಬಂಧಿತ ಆರೋಪಿಗಳು.
ಬಂಧಿತರಿಂದ ಒತ್ತೆಯಿಟ್ಟಿದ್ದ ಏಳೂವರೆ ಲಕ್ಷ ಮೌಲ್ಯದ ಒಂದು ಕೀಯಾ ಹಾಗೂ ಸ್ವಿಫ್ಟ್ ಡಿಜೈರ್ ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
Kshetra Samachara
23/02/2021 11:02 pm