ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮುಕ್ಕಲ್ ಗ್ರಾಮದ ಶ್ರೀ ಜಟಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿನ ಹಣ ಕಳ್ಳತನ

ಕಲಘಟಗಿ:ತಾಲೂಕಿನ ಮುಕ್ಕಲ್ ಗ್ರಾಮದ ಶ್ರೀ ಜಟಿಂಗೇಶ್ವರ ದೇವಸ್ಥಾನದಲ್ಲಿನ ಹುಂಡಿಯನ್ನು ನಾಶಪಡಿಸಿ ಅದರಲ್ಲಿನ ಹಣ ಕಳ್ಳತನ ಮಾಡಿರುವ ಘಟನೆ ಶನಿವಾರ ಜರುಗಿದೆ.

ಗ್ರಾಮದ ಹೊರವಲಯದಲ್ಲಿನ ಶ್ರೀ ಜಟಿಂಗೇಶ್ವರ ದೇವಸ್ಥಾನದಲ್ಲಿನ ಹುಂಡಿ‌‌ಯನನ್ನು ಒಡೆದು ಹಾಕಿರುವ ಕಳ್ಳರು ಅದರಲ್ಲಿನ‌ ಹಣ ಕಳ್ಳತನ ‌ಮಾಡಿದ್ದಾರೆ.

ದೇವಸ್ಥಾನದ ಹುಂಡಿ‌ ಕಳ್ಳತನ‌ಸುದ್ದಿ ತಿಳಿದು ಸ್ಥಳಕ್ಕೆಸಿಪಿಐ ಪ್ರಭು ಸೂರಿನ್ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನುಮಂತಗೌಡ ಪಾಟೀಲ,ಸುಭಾಸಗೌಡ‌ ಪಾಟೀಲ್,ನಾಗಪ್ಪ ಕನಕಪ್ಪನವರ,ಸಹದೇವ ಹೊರ ಕೇರಿ,ಪ್ರವೀಣ ಕಬ್ಬೇರ,ಬಸವರಾಜ‌ ಹಸರಂಬಿ,ಕಲ್ಲಪ್ಪ ‌ಗಾಡಗುಳಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

13/02/2021 10:07 pm

Cinque Terre

99.08 K

Cinque Terre

0

ಸಂಬಂಧಿತ ಸುದ್ದಿ