ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆ, ಬೈಕ್ ಕಳ್ಳರ ಬಂಧನ- 110 ಗ್ರಾಂ ಚಿನ್ನಾಭರಣ 2 ಕೆಜಿ ಬೆಳ್ಳಿ ವಶ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಮನೆ ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಿಲ್ ಕುಮಾರ ಮರಿಸಿದ್ದೇಗೌಡ, ನಿಂಗಪ್ಪ ಯಲ್ಲಪ್ಪ ತಡಕೋಡ ಬಂಧಿತರು. ಆರೋಪಿಗಳಿಂದ 110 ಗ್ರಾಂ ಬಂಗಾರದ ಆಭರಣ, 2 ಕೆಜಿ ಬೆಳ್ಳಿ, 2 ಮೋಟಾರ್ ಸೈಕಲ್ ಹಾಗೂ 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಅಧಿಕಾರಿಗಳಾದ ಭರತ್.ಎಸ್.ಆರ್ ಮತ್ತು ಅಲ್ತಾಫ್ ಎಂ ಇವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

11/02/2021 08:33 pm

Cinque Terre

40.35 K

Cinque Terre

3

ಸಂಬಂಧಿತ ಸುದ್ದಿ